ತೆಲುಗು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಸಖತ್ ಬ್ಯುಸಿಯಾಗಿರುವ ಪೂಜಾ, ಬಾಲಿವುಡ್ ನಲ್ಲಿ ಅಪರೂಪಕ್ಕೊಂದು ಸಿನಿಮಾ ಮಾಡಿದರು ಸೂಪರ್ ಆಗುತ್ತೆ. ಅಭಿಮಾನಿಗಳ ಹಾಟ್ ಫೇವರಿಟ್ ನಟಿಯಾಗಿರುವ ಪೂಜಾ ಈಗ ಸಲ್ಮಾನ್ ಜೊತೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.<br /><br />Actress Pooja Hegde romance with Actor Salman Khan in Kabhi Ed and Khabi Diwali movie. Pooja Hegde is busy with Telugu Actor Prabhas starrer new film.